ಮಲಗುವ ಮುನ್ನ ಈ ಕೆಲಸಗಳನ್ನು ತಪ್ಪದೇ ಮಾಡಿ, ಜೀವನದಲ್ಲಿ ಉದ್ಧಾರವಾಗುತ್ತೀರಿ..

Spiritual Story: ನಾವು ಶ್ರೀಮಂತರಾಗಬೇಕು, ಲಕ್ಷ್ಮೀ ನಮಗೆ ಒಲಿಯಬೇಕು ಅಂದರೆ, ನಾವು ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ. ಅದರಲ್ಲಿ ಮನೆ ಸ್ವಚ್ಛವಾಗಿರಿಸಿಕೊಳ್ಳುವುದು, ನಾವು ಸ್ವಚ್ಛವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ಹಾಗಾಗಿ ನಾವಿಂದು ಮಲಗುವ ಮುನ್ನ ಯಾವ ಕೆಲಸಗಳನ್ನು ಮಾಡಿದರೆ, ಉದ್ಧಾರವಾಗುತ್ತೇವೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಮೊದಲನೇಯ ಕೆಲಸ ಉಂಡ ತಟ್ಟೆ, ಪಾತ್ರೆಯನ್ನು ತೊಳೆದಿಡುವುದು. ಊಟ ಮಾಡಿದ ತಟ್ಟೆ, ಬಳಸಿದ ಪಾತ್ರೆಯನ್ನು ರಾತ್ರಿಯೇ ತೊಳೆದಿಡಬೇಕು. ಇಲ್ಲವಾದಲ್ಲಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ತಾಂಡವವಾಡುತ್ತದೆ. ಖಾಲಿ ಪಾತ್ರೆಗಳನ್ನು ತೊಳೆಯದೇ ಹಾಗೆ ಇರಿಸಿದರೆ, ಲಕ್ಷ್ಮೀ ದೇವಿಯ … Continue reading ಮಲಗುವ ಮುನ್ನ ಈ ಕೆಲಸಗಳನ್ನು ತಪ್ಪದೇ ಮಾಡಿ, ಜೀವನದಲ್ಲಿ ಉದ್ಧಾರವಾಗುತ್ತೀರಿ..