ಜನ ನಿಮ್ಮನ್ನು ಇಷ್ಟಪಡಬೇಕೆಂದರೆ ಈ ಕೆಲಸಗಳನ್ನು ಮಾಡಿ..

ಎಲ್ಲರಿಗೂ ತನ್ನನ್ನು ಎಲ್ಲರೂ ಇಷ್ಟಪಡಬೇಕು. ತಮ್ಮ ಬಗ್ಗೆ ನಾಲ್ಕು ಒಳ್ಳೆಯ ಮಾತನ್ನಾಡಬೇಕು ಅಂತಾ ಆಸೆ ಇರತ್ತೆ. ಆದ್ರೆ ಆಸೆ ಇದ್ದರಷ್ಟೇ ಸಾಲದು, ಬದಲಾಗಿ ಅದೇ ರೀತಿ ನಾವೂ ಕೂಡ ಇರಬೇಕು. ಎಲ್ಲರೂ ಇಷ್ಟಪಡುವ ಹಾಗೆ ನಮ್ಮ ಗುಣವಿರಬೇಕು. ಹಾಗಾದ್ರೆ ಜನ ನಿಮ್ಮನ್ನ ಇಷ್ಟಪಡಬೇಕು ಅಂದ್ರೆ, ನಿಮ್ಮಲ್ಲಿ ಯಾವ ಗುಣಗಳಿರಬೇಕು ಅಂತಾ ಒಂದು ಕಥೆಯ ಮೂಲಕ ತಿಳಿಯೋಣ ಬನ್ನಿ. ಒಂದು ಕಾಲೇಜಿನಲ್ಲಿ ಗಿರಿ ಮತ್ತು ರಘು ಎಂಬ ಹುಡುಗರಿದ್ದರು. ಗಿರಿಯನ್ನ ತುಂಬಾ ಜನ ಇಷ್ಟಪಡುತ್ತಿದ್ದರು. ಆದ್ರೆ ರಘುವನ್ನು ಯಾರೂ … Continue reading ಜನ ನಿಮ್ಮನ್ನು ಇಷ್ಟಪಡಬೇಕೆಂದರೆ ಈ ಕೆಲಸಗಳನ್ನು ಮಾಡಿ..