ಸೌಂದರ್ಯ ಮತ್ತು ಆರೋಗ್ಯ ವೃದ್ಧಿಗಾಗಿ ಹೀಗೆ ಮಾಡಿ..

ಯಾರಿಗೆ ತಾನೇ ತಾವು ಆರೋಗ್ಯವಾಗಿಯೂ, ಸುಂದರವಾಗಿಯೂ ಇರಬೇಕು ಅಂತಾ ಆಸೆ ಇರುವುದಿಲ್ಲ ಹೇಳಿ..? ಅದಕ್ಕಾಗಿ ನಾವು ಏನೆಲ್ಲ ಮಾಡುತ್ತೇವೆ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್, ಔಷಧ ಬಳಸುತ್ತೇವೆ. ಆರೋಗ್ಯಕರ ಆಹಾರವನ್ನ ಸೇವಿಸುತ್ತೇವೆ. ಜ್ಯೂಸ್, ಹಣ್ಣು, ತರಕಾರಿ ಎಲ್ಲವನ್ನೂ ಸೇವಿಸುತ್ತೇವೆ. ಆದರೆ ನೀವು ಇದೆಲ್ಲ ಮಾಡುವುದರ ಜೊತೆಗೆ, ಇನ್ನೂ ಕೆಲ ಕೆಲಸಗಳನ್ನ ಮಾಡಬೇಕು. ಹಾಗಾದ್ರೆ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಸೌಂದರ್ಯ ಮತ್ತು ಆರೋಗ್ಯ ವೃದ್ಧಿಗಾಗಿ ತಿಂಗಳಲ್ಲಿ ಒಮ್ಮೆಯಾದರೂ ಉಪವಾಸ ಮಾಡಬೇಕು. ಅದು ಯಾವ … Continue reading ಸೌಂದರ್ಯ ಮತ್ತು ಆರೋಗ್ಯ ವೃದ್ಧಿಗಾಗಿ ಹೀಗೆ ಮಾಡಿ..