ಮಾನಸಿಕವಾಗಿ ನೀವು ಆರೋಗ್ಯವಾಗಿರಬೇಕು ಅಂದ್ರೆ ಹೀಗೆ ಮಾಡಿ.. ಭಾಗ 2

ಕಳೆದ ಭಾಗದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಮಾನಸಿಕವಾಗಿ ನೆಮ್ಮದಿಯಾಗಿರಲು ಯಾವ ಉಪಾಯ ಮಾಡಬೇಕು ಎಂದು ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಇನ್ನೂ 3 ಟಿಪ್ಸ್ ಕೊಡಲಿದ್ದೇವೆ. ಮೂರನೇಯ ಕೆಲಸ, ನಿಮಗಾಗಿ ನೀವೇ ಪ್ರೋತ್ಸಾಹದಾಯಕ ಪತ್ರ ಬರೆದುಕೊಳ್ಳಿ. ಭವಿಷ್ಯದಲ್ಲಿ ನಿಮ್ಮನ್ನು ನೀವು, ಹೇಗೆ ನೋಡಲು ಬಯಸುತ್ತೀರಿ..? ಭವಿಷ್ಯದಲ್ಲಿ ನೀವೇನಾಗ ಬಯಸುತ್ತೀರಿ..? ಭವಿಷ್ಯದ ಬಗ್ಗೆ ನಿಮಗಿರುವ ಕನಸುಗಳೇನು..? ಅದಕ್ಕಾಗಿ ತಾನೇನು ಮಾಡಬೇಕು..? ಏನೇನು ಮಾಡಿದ್ದೇನೆ..? ಹೀಗೆ ನಿಮ್ಮ ಭವಿಷ್ಯದ ಪತ್ರವನ್ನ ನೀವೇ ಬರೆಯಿರಿ. ಮತ್ತು ಅದರಲ್ಲಿರುವಂತೆ ಜೀವನ ಮಾಡಿ. … Continue reading ಮಾನಸಿಕವಾಗಿ ನೀವು ಆರೋಗ್ಯವಾಗಿರಬೇಕು ಅಂದ್ರೆ ಹೀಗೆ ಮಾಡಿ.. ಭಾಗ 2