ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಬೇಕಾದರೆ ಹೀಗೆ ಮಾಡಿ :

Devotional story: ಎಲ್ಲರಿಗು ಅವರ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಬೇಕೆಂಬ ಅಸೆ ಇರುತ್ತದೆ ಲಕ್ಶ್ಮಿದೇವಿಯನ್ನು ಸಂಪತ್ತಿನ ಆದಿದೇವತೆ ಎಂದು ಪರಿಗಣಿಸುತ್ತಾರೆ. ಲಕ್ಷ್ಮೀದೇವಿ ನೆಲೆಸಿರುವ ಮನೆಯಲ್ಲಿ ಆಸ್ತಿ ಐಶ್ವೇರ್ಯಗಳಿಗೆ ತೊಂದರೆ ಉಂಟಾಗುವುದಿಲ್ಲ ಎಂಬ ನಂಬಿಕೆ ನಮಗೆ ಪ್ರಾಚೀನ ಕಾಲದಿಂದಲೂ ಬಂದಿದೆ ,ಆದರೆ ಎಲ್ಲರಿಗು ತಿಳಿದಿರುವ ಹಾಗೆ ಲಕ್ಷ್ಮೀ ಚಂಚಲೆ ಸ್ವಭಾವದವಳು ನಿಂತಲ್ಲಿ ನಿಲ್ಲುವುದಿಲ್ಲ ,ಲಕ್ಷ್ಮಿಯನ್ನು ಆರಾಧಿಸುವ ಸ್ಥಳಕ್ಕೆ ದೇವಿಯು ತಾನಾಗಿಯೇ ಹುಡುಕಿಕೊಂಡು ಬರುತ್ತಾಳೆ ಎಂಬ ನಂಬಿಕೆ ಇದೆ. ಆದಕಾರಣ ಭಕ್ತರು ಲಕ್ಷ್ಮಿಯನ್ನು ಆಕರ್ಷಿಸುವುದಕ್ಕೆ ಹಲವಾರು ಪೂಜೆ ವೃತ ಹೋಮಗಳನ್ನು … Continue reading ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಬೇಕಾದರೆ ಹೀಗೆ ಮಾಡಿ :