ದೀಪಾವಳಿಯ ಮುಂಚೆ ಈ ಒಂದು ಕೆಲಸ ಮಾಡಿದರೆ ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ …!

Devotional tips: ದೀಪಾವಳಿಯ ದಿನ ಎಲ್ಲರೂ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ,ತಮ್ಮ ತಮ್ಮ ಜೀವನ ಸುಖ ಸಂತೋಷದಿಂದ ನೆಮದ್ದಿ ಕೂಡಿಬರಬೇಕೆಂದು ಆ ದಿನ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುತ್ತಾರೆ ,ಆದರೆ ಆ ಒಂದು ದಿನವಲ್ಲದೆ ಹಬ್ಬದ ಹಿಂದಿನ ವಾರ ಲಕ್ಷ್ಮೀದೇವಿಯನ್ನು ಪೊಜೆಸಿದರೆ ನಿಮಗೆ ಲಕ್ಷ್ಮಿ ಕಟಾಕ್ಷೆ ಲಭಿಸುತ್ತದೆ ಎಂಬ ನಂಬಿಕೆ ಇದೆ . ಹಾಗಾದರೆ ಯಾವರೀತಿ ಪೂಜಿಸಬೇಕು ಎಂಬುವುದನ್ನು ನೋಡೋಣ ಬನ್ನಿ , ಹಬ್ಬದ ಹಿಂದಿನ ದಿನ ಲಕ್ಷ್ಮಿಯನ್ನು ಪೂಜಿಸುವುದು ಹೂ ಹಣ್ಣುಗಳಿಂದ ಅಲ್ಲ ಅದರ ಬದಲಾಗಿ … Continue reading ದೀಪಾವಳಿಯ ಮುಂಚೆ ಈ ಒಂದು ಕೆಲಸ ಮಾಡಿದರೆ ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ …!