ಜನರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳದಿರಲು ಹೀಗೆ ಮಾಡಿ …!

Devotional tips: ನಿಮ್ಮ ಮನೆಯಲ್ಲಿ ಉಪ್ಪಿನಿಂದ ಈ ಕೆಲಸ ಮಾಡಿದರೆ ಮನೆಗೆ ಇರುವಂತಹ ದೃಷ್ಟಿ ದೋಷಗಳು ಕಳೆದು ಹೋಗುತ್ತದೆ ,ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ,ನಿಮ್ಮ ಕುಟುಂಬ ಅಭಿವೃದಿ ಹೊಂದುವುದಿಲ್ಲ ,ಸಾಲಗಳನ್ನು ತೀರಿಸಲು ಕಷ್ಟವಾದಾಗ ,ಗಂಡ ಹೆಂಡತಿ ಜಗಳ ಜಾಸ್ತಿಯಾದಾಗ ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ,ಈ ಸಮಸ್ಯೆಗಳು ಜನರ ದೃಷ್ಟಿಯಿಂದ ಆಗುತ್ತಿರುತ್ತದೆ ,ಆ ದೃಷ್ಟಿ ದೋಷಗಳು ಕಳೆದು ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸಬೇಕು ಎಂದರೆ ,ಕಲ್ಲು ಉಪ್ಪನ್ನು ಬಳಸಿಕೊಂಡು ಈ ಒಂದು ಕೆಲಸವನ್ನು ಮಾಡಿದರೆ … Continue reading ಜನರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳದಿರಲು ಹೀಗೆ ಮಾಡಿ …!