ಪ್ರೋಟೀನ್ ಪೌಡರ್ಗಳನ್ನು ಸೇವಿಸುತ್ತೀರಾ..? ಹಾಗಾದ್ರೆ ಎಚ್ಚರ..

Health Tips: ವೈದ್ಯೆ ಮತ್ತು ಆಹಾರ ತಜ್ಞೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಆಹಾರ ಸೇವನೆ ಬಗ್ಗೆ ಹಲವು ಮಾಹಿತಿ ನೀಡಿದ್ದಾರೆ. ಎಂಥ ಆಹಾರಗಳನ್ನು ಸೇವಿಸಬೇಕು..? ಯಾವ ಆಹಾರ ಸೇವಿಸಿದರೆ ಏನು ಲಾಭ..? ಒಂದೇ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಏನಾಗತ್ತೆ..? ಹೀಗೆ ಹಲವು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ, ಪ್ರೋಟೀನ್ ಪೌಡರ್‌ ಸೇವನೆಯಿಂದ ಆರೋಗ್ಯದ ಮೇಲೆ ಯಾವ ರೀತಿ ಕೆಟ್ಟ ಪರಿಣಾಮ ಬೀರುತ್ತದೆ ಅನ್ನೋ ಬಗ್ಗೆ ವೈದ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಯಾವುದೇ ಕಾರಣಕ್ಕೂ … Continue reading ಪ್ರೋಟೀನ್ ಪೌಡರ್ಗಳನ್ನು ಸೇವಿಸುತ್ತೀರಾ..? ಹಾಗಾದ್ರೆ ಎಚ್ಚರ..