ಶುಗರ್ ಇದೆ ಎಂದು ಚಕೋತಾ, ಹಾಗಲಕಾಯಿ ತಿಂತೀರಾ..?

Health Tips: ಶುಗರ್ ಬಂದಾಗ ನಮ್ಮ ದೇಹದಲ್ಲಿ ಯಾವ ಯಾವ ಲಕ್ಷಣಗಳು ಕಂಡು ಬರುತ್ತೆ. ಶುಗರ್ ಬರಬಾರದು ಅಂದ್ರೆ ನಾವು ಯಾವ ಮುನ್ನೆಚ್ಚರಿಕೆ ವಹಿಸಬೇಕು..? ಶುಗರ್ ಬಂದಾಗ ನಮ್ಮ ಆಹಾರ ಪದ್ಧತಿ ಹೇಗಿರಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ನಾವು ನನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ವೈದ್ಯರು ಶುಗರ್ ಇದೆ ಎಂದು ಚಕೋತಾ, ಹಾಗಲಕಾಯಿ ತಿನ್ನುವವರಿಗೆ ಒಂದು ಸೂಚನೆ ನೀಡಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ.. ಶುಗರ್ ಇದ್ದವರಿಗೆ ವೈದ್ಯರ ಹೇಳುವ ಮೊದಲನೇಯ ಮಾತಂದ್ರೆ, ನೀವು ಯಾವುದೇ … Continue reading ಶುಗರ್ ಇದೆ ಎಂದು ಚಕೋತಾ, ಹಾಗಲಕಾಯಿ ತಿಂತೀರಾ..?