ನೀವು ಟಿಫಿನ್ ಗೆ ಇಡ್ಲಿ,ದೋಸೆ, ವಡೆ ತಿನ್ನುತ್ತಿದ್ದೀರಾ..? ಆದರೆ ಆ ರೋಗ ಖಂಡಿತ ಬರಬಹುದು..!

Health tips: ಮೂರು ಹೊತ್ತು ಅನ್ನ ತಿಂದರೆ ತೂಕ ಹೆಚ್ಚುತ್ತದೆ. ಹಾಗಾಗಿ ಬೆಳಗ್ಗೆ ಮತ್ತು ರಾತ್ರಿ ಟಿಫಿನ್ ತಿಂದರೆ ಹೆಚ್ಚಾದ ತೂಕವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಕೆಲವರು ಅನುಸರಿಸುವ ವಿಧಾನ  ಬೆಳಿಗ್ಗೆ ಟೀ, ಕಾಫಿಯನ್ನು ಮಾತ್ರ ಕುಡಿಯುತ್ತಾರೆ ಇದು ಹಸಿವು ಕಡಿಮೆ ಮಾಡುತ್ತದೆ, ಈ ಮೂಲಕ ತೂಕ ಇಳಿಸಿಕೊಳ್ಳುವ ಯೋಚನೆ ಇರುತ್ತದೆ. ಆದರೆ ಟೀ ಮತ್ತು ಟಿಫಿನ್ ಗಳು ನಿಮಗೆ ತಿಳಿಯದಂತೆ ನಿಮ್ಮ ದೇಹಕ್ಕೆ ದೊಡ್ಡ ಹಾನಿಯನ್ನುಂಟು ಮಾಡುತ್ತಿವೆ. ಇಡ್ಲಿ, ದೋಸೆ, ವಡೆ ಯಂತಹ … Continue reading ನೀವು ಟಿಫಿನ್ ಗೆ ಇಡ್ಲಿ,ದೋಸೆ, ವಡೆ ತಿನ್ನುತ್ತಿದ್ದೀರಾ..? ಆದರೆ ಆ ರೋಗ ಖಂಡಿತ ಬರಬಹುದು..!