ದೇಹದ ಮೇಲೆ ಬೊಬ್ಬೆಗಳು ಬಂದಿದೆಯಾ..? ಹಾಗಾದ್ರೆ ಎಚ್ಚರ..

Health Tips: ಕರ್ನಾಟಕ ಟಿವಿ ಹೆಲ್ತ್, ಜನರಿಗೆ ಆರೋಗ್ಯದ ಬಗ್ಗೆ ಇರಬೇಕಾದ ಅವಶ್ಯಕ ಮಾಹಿತಿಯನ್ನು ನೀಡುತ್ತ ಬರುತ್ತಿದೆ. ನಾಯಿ ಕಚ್ಚಿದರೆ ಹೇಗೆ ಚಿಕಿತ್ಸೆ ಪಡೆಯಬೇಕು..? ಮುಟ್ಟಿನ ಸಮಸ್ಯೆ, ಕ್ಯಾನ್ಸರ್ ಸಮಸ್ಯೆ, ಪ್ರೆಗ್ನೆನ್ಸಿ ಸಮಸ್ಯೆ ಸೇರಿ, ಹಲವು ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಬಗ್ಗೆ ತಿಳಿಸಿಕೊಟ್ಟಿದೆ. ಇದೀಗ ವೈದ್ಯರಾದ ಡಾ.ಆಂಜೀನಪ್ಪ, ದೇಹದ ಮೇಲೆ ಬೊಬ್ಬೆಯಾಗುವ ಬಗ್ಗೆ ಅಂದ್ರೆ ಚಿಕನ್ ಫಾಕ್ಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಬೇಸಿಗೆ ಗಾಲದಲ್ಲಿ ಹೆಚ್ಚಾಗಿ ಚಿಕನ್ ಫಾಕ್ಸ್ ಆಗುತ್ತಿದ್ದು, ಇದು ವೈರಲ್ ಇನ್‌ಫೆಕ್ಷನ್ … Continue reading ದೇಹದ ಮೇಲೆ ಬೊಬ್ಬೆಗಳು ಬಂದಿದೆಯಾ..? ಹಾಗಾದ್ರೆ ಎಚ್ಚರ..