ಚರ್ಮದ ಮೇಲೆ ಗುಳ್ಳೆಗಳು ಎದ್ದಿವೆಯಾ..? ಏನಿದು ಅರ್ಟಿಕೇರಿಯಾ..?

Health Tips: ಚರ್ಮದ ಖಾಯಿಲೆ, ತ್ವಚೆಯ ಆರೋಗ್ಯದ ಬಗ್ಗೆ ವೈದ್ಯೆಯಾದ ದೀಪಿಕಾ ಅವರು ನಿಮಗೆ ಹಲವು ವಿಷಯಗಳನ್ನನು ಹೇಳಿದ್ದಾರೆ. ಅದರಂತೆ ಇಂದು ಅರ್ಟಿಕೇರಿಯಾ ಅನ್ನುವ ಗುಳ್ಳೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅರ್ಟಿಕೆರಿಯಾ ಅಂದ್ರೆ ಸೊಳ್ಳೆ ಕಚ್ಚಿದ ರೀತಿಯಲ್ಲಿ ಆಗುವ ಗುಳ್ಳೆಗಳು. ಇದು ತುಂಬಾ ಕಾಮನ್ ಗುಳ್ಳೆ. ಆದರೆ ಅರ್ಟಿಕೆರಿಯಾ ಆದಾಗ, ತುರಿಕೆ ಉಂಟಾಗುತ್ತದೆ. ಇದರಿಂದ ಸೈಡ್ ಎಫೆಕ್ಟ್ಸ್ ಏನೂ ಇರುವುದಿಲ್ಲ. ಆದರೆ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ ಎಂದಿದ್ದಾರೆ ವೈದ್ಯರು. ಇನ್ನು ಬೆವರು ಗುಳ್ಳೆ ಮತ್ತು ಅರ್ಟಿಕೆರಿಯಾ ಎರಡೂ … Continue reading ಚರ್ಮದ ಮೇಲೆ ಗುಳ್ಳೆಗಳು ಎದ್ದಿವೆಯಾ..? ಏನಿದು ಅರ್ಟಿಕೇರಿಯಾ..?