ನಿಮ್ಮಲ್ಲಿ ಈ ಗುಣಗಳಿದೆಯೇ..? ಹಾಗಾದ್ರೆ ಈ ಗುಣಗಳೇ ನಿಮ್ಮ ನಾಶಕ್ಕೆ ಕಾರಣವಾಗುತ್ತದೆ.

Spiritual News: ಮನುಷ್ಯನ ಕೆಲ ಗುಣಗಳು ಅವನ ಜೀವನವನ್ನ ಅತ್ಯುತ್ತಮಗೊಳಿಸಿದರೆ, ಇನ್ನು ಕೆಲ ಗುಣಗಳು ಅವನ ಅವನತಿಗೆ ಕಾರಣವಾಗುತ್ತದೆ. ಹಾಗಾಗಿ ಅಂಥ ಗುಣಗಳು ನಮ್ಮಲ್ಲಿ ಇರದಂತೆ ನಾವು ನೋಡಿಕೊಳ್ಳಬೇಕು. ಅಂಥ ಗುಣವಿದ್ದರೂ ಅದನ್ನು ದೂರಮಾಡಬೇಕು. ಹಾಗಾದ್ರೆ ಚಾಣಕ್ಯರ ಪ್ರಕಾರ ಯಾವ ಗುಣವಿದ್ದಲ್ಲಿ ನಮ್ಮ ಜೀವನ ನಾಶವಾಗುತ್ತದೆ ಅಂತಾ ತಿಳಿಯೋಣ ಬನ್ನಿ. ಮೊದಲನೇಯ ಗುಣ ಕೆಟ್ಟ ಸ್ವಭಾವ. ಬೇರೆಯವರಿಗೆ ತೊಂದರೆ ನೀಡುವುದು, ಬೇರೆಯವರ ಮನಸ್ಸಿಗೆ ನೋವಾಗುವ ರೀತತಿ ನಡೆದುಕೊಳ್ಳುವುದು. ಇಂಥ ಗುಣಗಳೆಲ್ಲ ಕೆಟ್ಟಗುಣಗಳು. ಇಂಥ ಗುಣವಿರುವವನು ಜೀವನದ್ದಲ್ಲೆಂದೂ ಉದ್ಧಾರವಾಗಲು … Continue reading ನಿಮ್ಮಲ್ಲಿ ಈ ಗುಣಗಳಿದೆಯೇ..? ಹಾಗಾದ್ರೆ ಈ ಗುಣಗಳೇ ನಿಮ್ಮ ನಾಶಕ್ಕೆ ಕಾರಣವಾಗುತ್ತದೆ.