ಸ್ಪಟಿಕದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆ ಗೊತ್ತಾ..?
Health Tips: ಸ್ಪಟಿಕವನ್ನು ಕೆಲವರು ಪಪ್ಪಡ್ ಖಾರಾ, ಫಿಟ್ಕರಿ ಅಂತಲೂ ಕರಿಯುತ್ತಾರೆ. ಇದನ್ನು ಬಳಸುವವರ ಸಂಖ್ಯೆ ತುಂಬಾ ಅಪರೂಪ. ಹಾಗಾಗಿ ಇದರ ಪ್ರಯೋಜನವನ್ನು ಹಲವರು ಅರಿತಿರುವುದಿಲ್ಲ. ಹಾಗಾಗಿ ಇಂದು ನಾವು ಸ್ಪಟಿಕದ ಆರೋಗ್ಯಕರ ಗುಣಗಳೇನು ಅಂತಾ ತಿಳಿಸಲಿದ್ದೇವೆ. ಸ್ಪಟಿಕವನ್ನು ನೀರಿಗೆ ಹಾಕಿದ ತಕ್ಷಣ, ಆ ನೀರು ಸ್ವಚ್ಛವಾಗುತ್ತದೆ. ಅದಕ್ಕಾಗಿಯೇ ಹಲವರು ಹಪ್ಪಳ ತಯಾರಿಸುವಾಗ, ಅದಕ್ಕೆ ಬಳಸುವ ನೀರಿಗೆ ಸ್ಪಟಿಕವನ್ನು ಹಾಕುತ್ತಾರೆ. ಅಲ್ಲದೇ, ಹಲವು ಪುರುಷರು ಗಡ್ಡ ತೆಗೆದ ಬಳಿಕ, ಸ್ಪಟಿಕದಿಂದ ಸ್ವಚ್ಛಗೊಳಿಸುತ್ತಾರೆ. ಕಲ್ಲು ಸಕ್ಕರೆಯ ರೀತಿ ಕಾಣುವ … Continue reading ಸ್ಪಟಿಕದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed