ಚಹಾ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಗೊತ್ತಾ..?

Health Tips: ಚಹಾ ಎಂದರೆ, ಭಾರತೀಯರಿಗೆ ಇಷ್ಟವಾದ ಪೇಯ. ಅಪರೂಪಕ್ಕೆ ಒಂದಿಷ್ಟು ಜನ ಚಹಾ ಕುಡಿಯುವುದಿಲ್ಲ. ಅದನ್ನು ಬಿಟ್ಟರೆ, ಹಲವರಿಗೆ ದಿನಕ್ಕೆ ಎರಡು ಹೊತ್ತು ಚಹಾ ಕುಡಿಯಲೇಬೇಕು. ಇನ್ನು ಕೆಲವರಿಗೆ ದಿನಕ್ಕೆ 5 ಸಲವಾದ್ರೂ ಚಹಾದ ಸೇವನೆ ಮಾಡಲೇಬೇಕು. ಕೆಲವರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಚಹಾ ಸೇವನೆ ನಮ್ಮ ಆರೋಗ್ಯಕ್ಕೆ ಭಾರೀ ಕೆಟ್ಟದ್ದು. ಹಾಗಾದ್ರೆ ಚಹಾ ಸೇವನೆಯಿಂದ ನಮ್ಮ ಆರೋಗ್ಯದ ಮೇಲೆ ಎಂಥೆಂಥ ಕೆಟ್ಟ ಪರಿಣಾಮಗಳಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. … Continue reading ಚಹಾ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಗೊತ್ತಾ..?