ಮೆಂತ್ಯೆ ಬೀಜದ ಸೇವನೆ ಆರೋಗ್ಯಕ್ಕೆಷ್ಟು ಲಾಭಕಾರಿ ಗೊತ್ತಾ..?

ರುಚಿಯಲ್ಲಿ ಕಹಿಯಾದರೂ, ಆರೋಗ್ಯಕ್ಕೆ ವರದಾನವಾದ ಆಹಾರ ಅಂದ್ರೆ ಮೆಂತ್ಯೆ. ಇದು ಹಲವು ರೋಗಗಳಿಗೆ ರಾಮಬಾಣವಾಗಿದೆ. ಮೆಂತ್ಯೆ ಬೀಜದ ಪುಡಿ, ಮೆಂತ್ಯೆ ತಂಬುಳಿ, ಮೆಂತ್ಯೆ ಸಾರು ಇವೆಲ್ಲದರ ಸೇವನೆ ಮಿತವಾಗಿದ್ರೆ, ನಿಮ್ಮ ಆರೋಗ್ಯ ಹಿತವಾಗಿರತ್ತೆ. ಹಾಗಾದ್ರೆ ಮೆಂತ್ಯೆ ಬೀಜದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ನಿಮಗೆ ಸಕ್ಕರೆ ಖಾಯಿಲೆ ಇದ್ದರೆ, ನೀವು ಪ್ರತಿದಿನ ನಾಲ್ಕೇ ನಾಲ್ಕು ಕಾಳು ಮೆಂತ್ಯೆಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಆ ನೀರು ಮತ್ತು ಬೀಜವನ್ನು ಸೇವಿಸಿ. … Continue reading ಮೆಂತ್ಯೆ ಬೀಜದ ಸೇವನೆ ಆರೋಗ್ಯಕ್ಕೆಷ್ಟು ಲಾಭಕಾರಿ ಗೊತ್ತಾ..?