ಮಕ್ಕಳಿಗೆ ಪ್ಯಾಕೇಟ್ ಹಾಲು ಕುಡಿಯುವುದು ಎಷ್ಟು ಅಪಾಯಕಾರಿ ಗೊತ್ತೇ..?
Health Tips: ಹಳ್ಳಿಯಲ್ಲಿರುವ ಮಕ್ಕಳಿಗೆ ಹಸುವಿನ ಹಾಲು ಹೇಗೋ ಲಭ್ಯವಾಗುತ್ತದೆ. ಆದರೆ ಸಿಟಿಯಲ್ಲಿನ ಮಕ್ಕಳಿಗೆ ಹಸುವಿನ ಹಾಲು ದಕ್ಕುವುದು ಅಷ್ಟು ಸುಲಭವಲ್ಲ. ಹಾಗಾಗಿ ಸಿಟಿ ಜನ ಮಕ್ಕಳಿಗೆ ಪ್ಯಾಕೇಟ್ ಹಾಲನ್ನೇ ಕೊಡುತ್ತಾರೆ. ಹಾಗಾದರೆ ಮಕ್ಕಳಿಗೆ ಪ್ಯಾಕೇಟ್ ಹಾಲು ಕುಡಿಸಬಹುದೇ..? ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ. ಕೆಲವು ತಾಯಂದಿರಿಗೆ, ಸ್ತನಪಾನ ಮಾಡಿಸಲು ಸಾಧ್ಯವಾಗುವುದಿಲ್ಲ. ಈ ವೇಳೆ ಪ್ಯಾಕೇಟ್ ಹಾಲು, ಅಥವಾ ಮಕ್ಕಳಿಗೆ ಸಿಗುವ ಹಾಲಿನ ಪುಡಿಯಿಂದ ಹಾಲು ತಯಾರಿಸಿ ಕೊಡಲಾಗುತ್ತದೆ. ಆದರೆ ಇದರ ಬದಲು … Continue reading ಮಕ್ಕಳಿಗೆ ಪ್ಯಾಕೇಟ್ ಹಾಲು ಕುಡಿಯುವುದು ಎಷ್ಟು ಅಪಾಯಕಾರಿ ಗೊತ್ತೇ..?
Copy and paste this URL into your WordPress site to embed
Copy and paste this code into your site to embed