ನೀವು ತಿನ್ನಲು ಇಷ್ಟಪಡುವ ಮೊಮೊಸ್ ಎಷ್ಟು ಅಪಾಯಕಾರಿ ಗೊತ್ತಾ..?

Health: ಮೊಮೊಸ್ ತಿನ್ನಲು ಯಾರಿಗೆ ಇಷ್ಟವಿಲ್ಲ.. ಶಾಲೆ, ಕಾಲೇಜು, ಕಚೇರಿಯಿಂದ ಹಿಂತಿರುಗಿ ಬರುವಾಗ ರಸ್ತೆ ಬದಿ ನಿಂತು ಮೊಮೊಸ್ ತಿನ್ನುತ್ತೀರಿ, ಅಥವಾ ಮನೆಗೆ ತಲುಪುವಾಗ ಅದನ್ನು ಪ್ಯಾಕ್ ಮಾಡಿ ಮನೆಯಲ್ಲಿ ತಿನ್ನಲು ತೆಗೆದುಕೊಳ್ಳುತ್ತೀರಿ. ಆದರೆ ರಸ್ತೆ ಬದಿಯಲ್ಲಿ ತರಾತುರಿಯಲ್ಲಿ ತಿನ್ನುವ ಮೊಮೊಸ್ ನಿಮ್ಮ ದೇಹಕ್ಕೆ ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ.. ಮೊಮೊಸ್‌ನಿಂದ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ನಿಮಗೆ ಗೋತ್ತಾ ?.. ಅದರಲ್ಲಿ ಎಣ್ಣೆ ಮತ್ತು ಮಸಾಲೆಗಳಿರುವುದಿಲ್ಲ ಹಾಗಾದರೆ ಇದು ಹೇಗೆ ಅಪಾಯಕಾರಿ ಎಂದು … Continue reading ನೀವು ತಿನ್ನಲು ಇಷ್ಟಪಡುವ ಮೊಮೊಸ್ ಎಷ್ಟು ಅಪಾಯಕಾರಿ ಗೊತ್ತಾ..?