ಕಬ್ಬಿನ ರಸದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..!

ಕಬ್ಬು ಉತ್ಪಾದನೆಯಲ್ಲಿ ಬ್ರೆಜಿಲ್ ನಂತರ ಭಾರತವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಕಬ್ಬಿನಲ್ಲಿ ಕೊಬ್ಬು, ಕೊಲೆಸ್ಟ್ರಾಲ್, ಫೈಬರ್ ಮತ್ತು ಪ್ರೋಟೀನ್ ಅಂಶವಿಲ್ಲ. ಇದು 250 ಕ್ಯಾಲೋರಿಗಳನ್ನು ಮತ್ತು 30 ಗ್ರಾಂ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಈಗ ಕಬ್ಬಿನ ರಸವನ್ನು ಸೇವಿಸುವ 6 ಪ್ರಮುಖ ಪ್ರಯೋಜನಗಳ ಬಗ್ಗೆ ತಿಳಿಯೋಣ. 1. ತ್ವರಿತ ಶಕ್ತಿಯ ಮೂಲ: ಕಬ್ಬು ದೇಹಕ್ಕೆ ತ್ವರಿತ ಶಕ್ತಿಯ ಮೂಲವಾಗಿದೆ. ದಣಿವಾದಾಗ ಒಂದು ಲೋಟ ಕಬ್ಬಿನ … Continue reading ಕಬ್ಬಿನ ರಸದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..!