ಅಕ್ಕಿ ತೊಳೆದ ನೀರನ್ನು ಬಳಸುವುದರಿಂದ ಎಷ್ಟೆಲ್ಲ ಚಮತ್ಕಾರಿ ಉಪಯೋಗವಿದೆ ಗೊತ್ತಾ..?

Health Tips: ಚೀನಾ, ಜಪಾನ್‌ನಂಥ ದೇಶದಲ್ಲಿ, ಭಾರತದ ಕೆಲವು ಬುಡಕಟ್ಟು ಜನಾಂಗದವರಲ್ಲಿ ಅಕ್ಕಿ ತೊಳೆದ ನೀರನ್ನು ಮುಖ ಮತ್ತು ಕೂದಲಿನ ಸೌಂದರ್ಯ ಅಭಿವೃದ್ಧಿ ಮಾಡಲು ಉಪಯೋಗಿಸುತ್ತಾರೆ. ಹಾಗಾದ್ರೆ ಅಕ್ಕಿ ತೊಳೆದ ನೀರನ್ನು ಹೇಗೆ ಉಪಯೋಗಿಸಬೇಕು..? ಇದರಿಂದ ಏನು ಪ್ರಯೋಜನ ಅಂತ ತಿಳಿಯೋಣ ಬನ್ನಿ.. ಏಷ್ಯನ್ ಮಹಿಳೆಯರು ಅಕ್ಕಿ ತೊಳೆದ ನೀರನ್ನು ತಲೆಸ್ನಾನಕ್ಕೆ ಬಳಸುತ್ತಾರೆ. ಹಾಗಾಗಿ ಅವರ ಕೂದಲೂ ಅಷ್ಟು ಉದ್ದವಿರುತ್ತದೆ. ಅಲ್ಲದೇ ಸಿಲ್ಕಿಯಾಗಿರುತ್ತದೆ. ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, ಅದರ ನೀರನ್ನು ಬಿಸಾಕಬೇಕು. ಏಕೆಂದರೆ, ಆ ನೀರಿನಲ್ಲಿ … Continue reading ಅಕ್ಕಿ ತೊಳೆದ ನೀರನ್ನು ಬಳಸುವುದರಿಂದ ಎಷ್ಟೆಲ್ಲ ಚಮತ್ಕಾರಿ ಉಪಯೋಗವಿದೆ ಗೊತ್ತಾ..?