BP ಎಷ್ಟು ತಿಂಗಳಿಗೊಮ್ಮೆ Check ಮಾಡ್ಬೇಕು ಗೊತ್ತಾ?

Health Tips: ಬಿಪಿ ಶುಗರ್ ಇದ್ದವರು ಕಾಲ ಕಾಲಕ್ಕೆ ಅದನ್ನು ಪರೀಕ್ಷಿಸಿ, ಆಹಾರ ಸೇವನೆ, ಮಾತ್ರೆ ಸೇವನೆಯ ಬಗ್ಗೆ ಗಮನ ಕೊಡಬೇಕು. ಯಾಕಂದ್ರೆ ದೇಹದಲ್ಲಿ ಬಿಪಿ ಮತ್ತು ಶುಗರ್ ಸಮತೋಲನದಲ್ಲಿರುವುದು ತುಂಬಾ ಮುಖ್ಯವಾಗಿದೆ. ಎಷ್ಟು ತಿಂಗಳಿಗೊಮ್ಮೆ ಬಿಪಿ ಚೆಕ್ ಮಾಡಿಸಿಕೊಳ್ಳಬೇಕು ಅನ್ನುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಾರ್ಮಲ್ ಬಿಪಿ ಇದ್ದರೆ 135 ಬೈ 90ವರೆಗೂ ಇರುತ್ತದೆ. ಆದರೆ 140ರಿಂದ 100ರವರೆಗೆ ನಿಮ್ಮ ಬಿಪಿ ಹೋದರೆ, ಅದು ಬಿಪಿ … Continue reading BP ಎಷ್ಟು ತಿಂಗಳಿಗೊಮ್ಮೆ Check ಮಾಡ್ಬೇಕು ಗೊತ್ತಾ?