ನಿಮ್ಮ ಕನ್ನಡಕವನ್ನು ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ..?
Health Tips: ಕನ್ನಡಕವನ್ನು ಬಳಸುವವರಿಗಷ್ಟೇ, ಅದನ್ನು ಧರಿಸುವ ಮತ್ತು ಅದನ್ನು ಮೆಂಟೇನ್ ಮಾಡುವ ಕಷ್ಟ ಗೊತ್ತಿರುತ್ತದೆ. ಅಲ್ಲದೇ ಕನ್ನಡಕವನ್ನು ಹೈಜಿನ್ ಆಗಿ ಇರಿಸಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ವೈದ್ಯರು ಇನ್ನಷ್ಟು ಮಾಹಿತಿಯನ್ನು ನೀಡಿದ್ದಾರೆ. ಡಾ.ಸುಜಾತಾ ರಾಥೋಡ್ ಅವರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು, ಬರೀ ಕನ್ನಡಕ ತೆಗೆದುಕೊಂಡರೆ ಸಾಕಾಗುವುದಿಲ್ಲ. ಅದನ್ನು ಸ್ವಚ್ಛ ಮಾಡಲು ಬೇಕಾಗಿರುವ ಬಟ್ಟೆ ಮತ್ತು ಕ್ರೀಮ್‌ಗಳನ್ನ ಸಹ ಬಳಸಬೇಕಾಗುತ್ತದೆ ಎಂದಿದ್ದಾರೆ. ಏಕೆಂದರೆ, ಕನ್ನಡಕ ಸ್ವಚ್ಛವಾಗಿದ್ದಾಗ ಮಾತ್ರ, ಕಣ್ಣಿನ ಆರೋಗ್ಯ ಸರಿಯಾಗಿ ಇರುತ್ತದೆ. ಕನ್ನಡಕ ಹಾಕಿದಾಗ, … Continue reading ನಿಮ್ಮ ಕನ್ನಡಕವನ್ನು ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed