ಪಂಜಾಬಿ ಛೋಲೆ ಮಾಡೋದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ರೆಸಿಪಿ..

Recipe: ಇಂದು ನಾವು ಪೂರಿ, ಚಪಾತಿಯೊಂದಿಗೆ ಸವಿಯಬಹುದಾದ, ಪಂಜಾಬಿ ಛೋಲೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: 1 ಕಪ್ ಬಿಳಿ ಕಡಲೆ, 2 ಪಲಾವ್ ಎಲೆ, ಕಪ್ಪು ಏಲಕ್ಕಿ, ಕಾಲು ಕಪ್ ಟೀ ಡಿಕಾಕ್ಷನ್, 4 ಸ್ಪೂನ್ ಎಣ್ಣೆ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, 1 ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, 1 ಸ್ಪೂನ್ ಛೋಲೆ ಮಸಾಲಾ, ಖಾರದ ಪುಡಿ, ಚಾಟ್ ಮಸಾಲೆ, 2 ಟೊಮೆಟೋ ಪ್ಯೂರಿ, 2 ಚಿಕ್ಕ ತುಂಡು ಶುಂಠಿ, 2 … Continue reading ಪಂಜಾಬಿ ಛೋಲೆ ಮಾಡೋದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ರೆಸಿಪಿ..