Tandoor Chai ಮಾಡೋದು ಹೇಗೆ ಗೊತ್ತಾ? ಇಲ್ಲೊಮ್ಮೆ Taste ಮಾಡಿ

Food Adda: ಚಹಾ ಅನ್ನೋದು ಕೋಟ್ಯಂತರ ಭಾರತೀಯರ, ಬೆಳಗ್ಗಿನ ಎನರ್ಜಿಟಿಕ್ ಪೇಯ. ಕೆಲವರು ಬೆಡ್ ಟೀ ಕುಡಿದು ದಿನ ಆರಂಭಿಸುತ್ತಾರೆ. ಇನ್ನು ಕೆಲವರು, ಬೆಳಿಗ್ಗೆ ಟೀ ಕುಡಿದು ಮುಂದಿನ ಕೆಲಸ ಪ್ರಾರಂಭಿಸುತ್ತಾರೆ. ಮತ್ತೆ ಕೆಲವರಿಗೆ ತಿಂಡಿ ತಿನ್ನುವಾಗ, ತಿಂಡಿ ತಿಂದ ಮೇಲೆ ಚಾ ಬೇಕೆ ಬೇಕು. ಹೀಗೆ ನಾರ್ಮಲ್ ಆಗಿ ದಿನಕ್ಕೆ 3 ಬಾರಿ ಚಹಾ ಕುಡಿಯುತ್ತಾರೆ. ಕೆಲವರು ದಿನಕ್ಕೆ 10ಕ್ಕೂ ಹೆಚ್ಚು ಬಾರಿ ಚಹಾ ಕುಡಿಯುತ್ತಾರೆ. ಅಂಥ ಚಹಾ ಪ್ರಿಯರಿಗಾಗಿ ನಾವಿಂದು, ತಂದೂರಿ ಚಹಾ ಸಿಗುವ … Continue reading Tandoor Chai ಮಾಡೋದು ಹೇಗೆ ಗೊತ್ತಾ? ಇಲ್ಲೊಮ್ಮೆ Taste ಮಾಡಿ