ಯಮ ತನ್ನ ಸೌಂದರ್ಯವನ್ನು ಕಳೆದುಕೊಂಡಿದ್ದು ಹೇಗೆ ಗೊತ್ತಾ..?

Spiritual: ಯಮರಾಜನೆಂದರೆ ಎಲ್ಲರಿಗೂ ಎಷ್ಟು ಭಯ ಅನ್ನೋದು ಎಲ್ಲರಿಗೂ ಗೊತ್ತು. ಏಕೆಂದರೆ, ನಮ್ಮ ಜೀವನದ ಅಂತ್ಯ ಮಾಡಲು ಬರುವವನೇ ಯಮರಾಜ. ಹಾಗಾಗಿ ಯಮ ಎಂದರೆ ಎಲ್ಲರಿಗೂ ಭಯ. ಅದರಂತೆ, ಯಮನ ಆಕಾರವೂ ಭಯಂಕರವಾಗಿದೆ. ಕೋಣನ ಮೇಲೆ ಕುಳಿತ ಯಮನಿಗೆ ಎರಡು ಕೋಡುಗಳಿದೆ. ಕೆಂಪುಗಣ್ಣುಗಳಿದೆ. ಕೈಯಲ್ಲಿರುವ ಹಗ್ಗ, ಯಾರ ಪ್ರಾಣ ತೆಗೆಯಲಿ ಎಂದು ಕಾಯುವಂತಿದೆ. ಆದರೆ ಹೀಗೆ ವಿಕಾರವಾಗಿರುವ ಯಮ, ಮೊದಲು ಸುಂದರವಾಗಿದ್ದ. ಹಾಗಾದ್ರೆ ಯಾವ ಕಾರಣಕ್ಕೆ ಯಮ ತನ್ನ ಸೌಂದರ್ಯವನ್ನು ಕಳೆದುಕೊಂಡ ಅಂತಾ ತಿಳಿಯೋಣ ಬನ್ನಿ.. ಯಮರಾಜ … Continue reading ಯಮ ತನ್ನ ಸೌಂದರ್ಯವನ್ನು ಕಳೆದುಕೊಂಡಿದ್ದು ಹೇಗೆ ಗೊತ್ತಾ..?