ಶೂರ್ಪನಖಿ ತನ್ನ ಅಣ್ಣ ರಾವಣನ ಮೇಲೆ ದ್ವೇಷ ಸಾಧಿಸಿದ್ದಳು ಗೊತ್ತೇ..?

Spiritual News: ರಾಮಾಯಣದಲ್ಲಿ ಬರುವ ಸೀತಾಪಹರಣ ಕಥೆ ಕೇಳಿದಾಗ, ಹಲವರು ಹೇಳುವುದೇನೆಂದರೆ, ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿದ್ದರ ಕಾರಣಕ್ಕೆ, ಪ್ರೀತಿಯ ತಂಗಿಗೆ ನೋವಾಗಿದ್ದಕ್ಕೆ, ರಾವಣ ಸೀತೆಯನ್ನು ಅಪಹರಿಸಿದ, ಬಳಿಕ ಆಕೆಯನ್ನು ಪ್ರೀತಿಸಿದ ಎನ್ನುತ್ತಾರೆ. ಆದರೆ ಇದು ಶೂರ್ಪನಖಿಯ ದ್ವೇಷವಾಗಿತ್ತು. ಹಾಗಾದ್ರೆ ಯಾಕೆ ಶೂರ್ಪನಖಿ ಅಣ್ಣ ರಾಾವಣನ ವಿರುದ್ಧವೇ ಷಡ್ಯಂತ್ರ ರಚಿಸಿದಳು ಅಂತಾ ತಿಳಿಯೋಣ ಬನ್ನಿ.. ಶೂರ್ಪನಖಿಗೆ ಮೊದಲೇ ಮದುವೆಯಾಗಿತ್ತು. ಆಕೆ ದಾನವ ರಾಜ ದುಷ್ಟಬುದ್ಧಿ ಎಂಬುವವನನ್ನು ಪ್ರೀತಿಸಿ ವಿವಾಹವಾಗಿದ್ದಳು. ಆದರೆ ದುಷ್ಟಬುದ್ಧಿ ರಾವಣನ ಮೇಲೆ ಯುದ್ಧ ಸಾರಬೇಕು … Continue reading ಶೂರ್ಪನಖಿ ತನ್ನ ಅಣ್ಣ ರಾವಣನ ಮೇಲೆ ದ್ವೇಷ ಸಾಧಿಸಿದ್ದಳು ಗೊತ್ತೇ..?