ವಾಸ್ತು ಪ್ರಕಾರ ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಆಗುವ ಲಾಭಗಳೇನು ಗೊತ್ತಾ..?

Vastu tips: ಮನೆಯಲ್ಲಿ ತಾಮ್ರದ ಸೂರ್ಯನನ್ನು ಇರಿಸುವುದರಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ವಾಸ್ತು ಪರಿಹಾರಗಳಲ್ಲಿ ಇದು ಒಂದಾಗಿದೆ. ಇದರಲ್ಲಿ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಶಕ್ತಿ ಹೆಚ್ಚಗಿದೆ. ಇದಲ್ಲದೆ, ತಾಮ್ರದಿಂದ ಮಾಡಿದ ಲೋಹದ ಸೂರ್ಯನನ್ನು ಅತ್ಯುತ್ತಮ ವಾಸ್ತು ಹಾರ್ಮೋನೈಸರ್ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಈ ತಾಮ್ರದ ಸೂರ್ಯನನ್ನು ನಿಮ್ಮ ಮನೆಯ ಗೋಡೆಗಳ ಮೇಲೆ ನಿರ್ದಿಷ್ಟ ದಿಕ್ಕಿನಲ್ಲಿ ಇಡಬೇಕು. ಹಾಗಾದರೆ ಈ ಸಂದರ್ಭದಲ್ಲಿ ಮನೆಯಲ್ಲಿ ತಾಮ್ರದ ಸೂರ್ಯನನ್ನು ಎಲ್ಲಿ ಪ್ರತಿಷ್ಠಾಪಿಸಬೇಕು. ಇದರಿಂದಾಗುವ ಲಾಭಗಳನ್ನು ತಿಳಿಯೋಣ.. … Continue reading ವಾಸ್ತು ಪ್ರಕಾರ ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಆಗುವ ಲಾಭಗಳೇನು ಗೊತ್ತಾ..?