ಫಾಸ್ಟ್ಫುಡ್ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ಎಷ್ಟು ಡೇಂಜರ್ ಗೊತ್ತಾ..?

Health Tips: ಇಂದಿನ ಕಾಲದಲ್ಲಿ ಮಾರುಕಟ್ಟೆ ಯಾವ ರೀತಿ ವೆರೈಟಿ ವೆರೈಟಿ ಫುಡ್ ಬರುತ್ತಿದೆಯೋ, ಅದೇ ರೀತಿ ವೆರೈಟಿ ವೆರೈಟಿ ಖಾಯಿಲೆಯೂ ಬರುತ್ತಿದೆ. ಇನ್ನು ವಿವಿಧ ರೀತಿಯ ಖಾಯಿಲೆ ಬರುವುದಕ್ಕೂ, ನಾವು ತಿನ್ನುವ ಆಹಾರಗಳೇ ಕಾರಣವಾಗಿದೆ. ಫಾಸ್ಟ್‌ಪುಡ್ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ಎಷ್ಟು ಡೇಂಜರ್ ಅಂತಾ ವೈದ್ಯರೇ ಹೇಳಿದ್ದಾರೆ ನೋಡಿ.. ಅನ್ನನಾಳದ ಕ್ಯಾನ್ಸರ್ ಮತ್ತು ಗಂಟಲ ಕ್ಯಾನ್ಸರ್ ಹೆಚ್ಚಾಗಿ, ಉತ್ತರ ಭಾರತೀಯರಲ್ಲಿ ಕಂಡುಬರುತ್ತೆ ಅಂತಾರೆ ವೈದ್ಯರು. ಇದಕ್ಕೆ ಕಾರಣ ಏನಂದ್ರೆ, ಅವರು ಹೆಚ್ಚಾಗಿ ರೋಟಿಯನ್ನು ತಿಂತಾರೆ. ಅದನ್ನು … Continue reading ಫಾಸ್ಟ್ಫುಡ್ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ಎಷ್ಟು ಡೇಂಜರ್ ಗೊತ್ತಾ..?