ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಅತ್ಯುತ್ತಮ ಲಾಭಗಳಾಗುತ್ತದೆ ಗೊತ್ತಾ..?

Health Tips: ನಾವು ಅಡುಗೆಗೆ ಹಲವಾರು ಎಣ್ಣೆಗಳನ್ನು ಬಳಸುತ್ತೇವೆ. ತೆಂಗಿನಎಣ್ಣೆ, ಶೇಂಗಾ ಎಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ ಹೀಗೆ ಹಲವು ಎಣ್ಣೆಗಳನ್ನು ಬಳಸುತ್ತೇವೆ. ಇದರೊಂದಿಗೆ ಆಲಿವ್ ಎಣ್ಣೆಯನ್ನ ಕೂಡ ನಮ್ಮ ಊಟಕ್ಕೆ ಸೇರಿಸಿಕೊಂಡರೆ ಇನ್ನೂ ಉತ್ತಮ. ಹಾಗಾದರೆ ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಆಲಿವ್ ಎಣ್ಣೆಯನ್ನು ಹೆಚ್ಚು ಬಿಸಿ ಮಾಡಬಾರದು. ಹಾಗಾಗಿ ನೀವು ಸಲಾಡ್‌ಗೆ ಅಥವಾ ಯಾವುದಾದರೂ ಪದಾರ್ಥ ಮಾಡಿದಾಗ, ಅದರ ಮೇಲೆ ಆಲಿವ್ ಎಣ್ಣೆ ಹಾಕಬೇಕು. ಈ ರೀತಿ … Continue reading ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಅತ್ಯುತ್ತಮ ಲಾಭಗಳಾಗುತ್ತದೆ ಗೊತ್ತಾ..?