ಹೆಚ್ಚು ಕಾಫಿ ಕುಡಿದರೆ ಎಂಥೆಂಥ ಆರೋಗ್ಯ ಸಮಸ್ಯೆ ಬರುತ್ತದೆ ಗೊತ್ತಾ..?

Health tips: ಹಲವರಿಗೆ ಪ್ರತಿದಿನ ಸಂಜೆ ವೇಳೆಗೆ ಕಾಫಿ ಕುಡಿಯುವ ಚಟವಿರುತ್ತದೆ. ಯಾಕಂದ್ರೆ ಕಾಫಿ ಸೇವನೆಯಿಂದ, ತಾವು ಫ್ರೆಶ್ ಆಗಿರುತ್ತೇವೆ ಅನ್ನೋದು ಅವರ ಭಾವನೆ. ದಿನಕ್ಕೊಮ್ಮೆ ಕಾಫಿ ಸೇವನೆ ಕೆಟ್ಟದ್ದಲ್ಲ. ಆದರೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕಾಫಿ ಕುಡಿದರೆ ಮಾತ್ರ, ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಇಂದು ನಾವು ಹೆಚ್ಚು ಕಾಫಿ ಕುಡಿದರೆ ಎಂಥೆಂಥ ಆರೋಗ್ಯ ಸಮಸ್ಯೆ ಬರುತ್ತದೆ ಅಂತಾ ಹೇಳಲಿದ್ದೇವೆ. ನೀವು ಕಾಫಿ ಕುಡಿದ ತಕ್ಷಣ, ನಿಮ್ಮಲ್ಲಿ ಚೈತನ್ಯ ಬರಬಹುದು. ಆದರೆ ಅದರ ದುಪ್ಪಟ್ಟು ಶಕ್ತಿಯನ್ನು … Continue reading ಹೆಚ್ಚು ಕಾಫಿ ಕುಡಿದರೆ ಎಂಥೆಂಥ ಆರೋಗ್ಯ ಸಮಸ್ಯೆ ಬರುತ್ತದೆ ಗೊತ್ತಾ..?