ದುರ್ಗಾದೇವಿಗಿರುವ 8 ಕೈಗಳ ಅರ್ಥವೇನು ಗೊತ್ತೇ..?

Spiritual : ನಾವು ನೀವು ಫೋಟೋಗಳಲ್ಲಿ ನೋಡಿರುವ ಹಾಗೆ ದುರ್ಗಾದೇವಿಗೆ 8 ಅಥವಾ 10 ಕೈಗಳಿರುತ್ತದೆ. ಆದರೆ ಅಷ್ಟಭುಜವುಳ್ಳ ದೇವಿಯೇ ದುರ್ಗಾದೇವಿ ಅನ್ನುವ ಮಾತಿದೆ. ಹಾಗಾಗಿ ಅವಳನ್ನು ಅಷ್ಟಭುಜೆ ಎನ್ನಲಾಗುತ್ತದೆ. ಹಾಗಾದರೆ ದುರ್ಗಾದೇವಿಗಿರುವ 8 ಕೈಗಳ ಅರ್ಥವೇನು..? ಅಂತಾ ತಿಳಿಯೋಣ ಬನ್ನಿ.. ದುರ್ಗಾದೇವಿಯ 8 ಕೈಗಳ ಅರ್ಥ 8 ದಿಕ್ಕುಗಳೆಂದು. ಕದಂಬ ವನದಲ್ಲಿ ವಾಸಿಸುತ್ತಿದ್ದ ಕದಂಬವನವಾಸಿನಿ ದುರ್ಗೆ, ದುಷ್ಟರ ರಕ್ಷಣೆಗೆಂದೇ ಅಷ್ಟಭುಜೆಯಾದಳು. ಹಾಗಾಗಿ ಆಕೆಯ 8 ಕೈಗಳಲ್ಲಿ ಒಂದೊಂದು ಆಯುಧವನ್ನಿಟ್ಟುಕೊಂಡಿರುತ್ತಾಳೆ. ಶಂಖ, ಚಕ್ರ, ತ್ರಿಶೂಲ, ಗಧೆ, ಕತ್ತಿ, … Continue reading ದುರ್ಗಾದೇವಿಗಿರುವ 8 ಕೈಗಳ ಅರ್ಥವೇನು ಗೊತ್ತೇ..?