ಲಕ್ಷ್ಮಣ ಜಲಸಮಾಧಿ ತೆಗೆದುಕೊಳ್ಳಲು ಕಾರಣವೇನು ಗೊತ್ತೇ..?

Spiritual News: ರಾಯಾಣದಲ್ಲಿ ಬರುವ ಮುಖ್ಯವಾದ ಪಾತ್ರದಲ್ಲಿ ಲಕ್ಷ್ಮಣ ಕೂಡ ಒಬ್ಬ. ರಾಮನನ್ನು ನೆನೆಯುವಾಗ ಲಕ್ಷ್ಮಣನನ್ನು ಭಕ್ತರು ಖಂಡಿತವಾಗಿಯೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ ಅಣ್ಣನ ಮೇಲಿನ ಪ್ರೀತಿಗಾಗಿ ಲಕ್ಷ್ಮಣ ಜಲಸಮಾಧಿಯಾಗಬೇಕಾಯಿತು. ಈ ಕಥೆಯನ್ನು ತಿಳಿಯೋಣ ಬನ್ನಿ.. ಒಮ್ಮೆ ಶ್ರೀರಾಮನ ಅರಮನೆಗೆ ಓರ್ವ ಸಾಧು ಬರುತ್ತಾರೆ. ಅವರು ಶ್ರೀರಾಮನೊಂದಿಗೆ ಗೌಪ್ಯವಾಗಿ ಮಾತನಾಡಬೇಕು. ಮತ್ತು ನಮ್ಮಿಬ್ಬರ ಮಾತನ್ನು ಯಾರೂ ಕೇಳಿಸಿಕೊಳ್ಳಬಾರದು ಎನ್ನುತ್ತಾರೆ. ಆಯಿತೆಂದು ಶ್ರೀರಾಮ ಸಾಧುವನ್ನು ಕರೆದುಕೊಂಡು ಒಂದು ಕೋಣೆಯೊಳಗೆ ಹೋಗುತ್ತಾನೆ. ಮತ್ತು ಲಕ್ಷ್ಮಣನನ್ನು ಕರೆದು, ನೀನು ಈ ಕೋಣೆಯ … Continue reading ಲಕ್ಷ್ಮಣ ಜಲಸಮಾಧಿ ತೆಗೆದುಕೊಳ್ಳಲು ಕಾರಣವೇನು ಗೊತ್ತೇ..?