ಸರ್ಪ ಕಚ್ಚಿದಾಗ ಶವವನ್ನು ಸುಡದಿರಲು ಕಾರಣವೇನು ಗೊತ್ತಾ..?

ಹಿಂದೂ ಧರ್ಮದಲ್ಲಿ ಕೆಲವರು ಶವವನ್ನು ಹೂಳುವ ಬದಲು ಸುಡುತ್ತಾರೆ. ಇನ್ನು ಕೆಲವರು ಶವವನ್ನು ಹೂಳುತ್ತಾರೆ. ಅಲ್ಲದೇ, ಶವ ಸಂಸ್ಕಾರದ ಪದ್ಧತಿ ಕೂಡ ಬೇರೆ ಬೇರೆ ಇದೆ. ಆದ್ರೆ ಸರ್ಪ ಕಚ್ಚಿ ಸಾವನ್ನಪ್ಪಿದಾಗ ಮಾತ್ರ, ಕೆಲವರು ಶವವನ್ನು ಸುಡುವುದಿಲ್ಲ. ಬದಲಾಗಿ ಹೂಳುತ್ತಾರೆ. ಅಥವಾ ನೀರಿನಲ್ಲಿ ತೇಲಿ ಬಿಡುತ್ತಾರೆ. ಹಾಗಾದ್ರೆ ಸರ್ಪ ಕಚ್ಚಿ ಸತ್ತಾಗ, ಶವವನ್ನ ಏಕೆ ಸುಡಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ.. ಈ ಸ್ವಭಾವದ ಜನರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ.. ಸಾಧ್ಯವಾದಷ್ಟು ದೂರವಿರಲು ಚಾಣಕ್ಯ … Continue reading ಸರ್ಪ ಕಚ್ಚಿದಾಗ ಶವವನ್ನು ಸುಡದಿರಲು ಕಾರಣವೇನು ಗೊತ್ತಾ..?