ಮನೆಯಲ್ಲಿ ಕಪ್ಪು ಇರುವೆಗಳು ಕಾಣಿಸುತ್ತಿವೆಯಾ ಅದು ಯಾವುದರ ಸಂಕೇತ ಗೊತ್ತಾ..?

ಮನೆಯಲ್ಲಿನ ಕೆಲವು ಬದಲಾವಣೆಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ ಎಂದು ನಂಬಲಾಗಿದೆ. ಇದನ್ನು ಶಕುನ ಶಾಸ್ತ್ರ ಎನ್ನುತ್ತಾರೆ. ಕಾಗೆ ಮತ್ತು ಬೆಕ್ಕು ಅಡ್ಡ ಬರುವುದು. ಇದಕ್ಕೆ ಉದಾಹರಣೆ. ಶಕುನ ಶಾಸ್ತ್ರದಲ್ಲಿ ಇವುಗಳಿಗೆ ಅರ್ಥಗಳಿವೆ. ಇವುಗಳಲ್ಲಿ ಒಂದು ಮನೆಯಲ್ಲಿ ಇರುವೆಗಳು ಕಾಣಿಸಿಕೊಳ್ಳುವುದು. ಕೆಲವು ಸಂದರ್ಭಗಳಲ್ಲಿ, ದೊಡ್ಡ ಸಂಖ್ಯೆಯ ಇರುವೆಗಳು ಒಂದೇ ಬಾರಿಗೆ ಮನೆಯಲ್ಲಿ ಕಾಣಿಸಿಕೊಳ್ಳುತ್ತವೆ. ಅದು ಸ್ವಲ್ಪ ಸಮಯದ ನಂತರ ಕಣ್ಮರೆಯಾಗುತ್ತಾದೆ. ಕಪ್ಪು ಮತ್ತು ಕೆಂಪು ಇರುವೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತವೆ. ಈಗ ಶಕುನ ಶಾಸ್ತ್ರದ ಪ್ರಕಾರ ಇರುವೆಗಳು ಕಾಣಿಸಿಕೊಳ್ಳುವುದು ಏಕೆ … Continue reading ಮನೆಯಲ್ಲಿ ಕಪ್ಪು ಇರುವೆಗಳು ಕಾಣಿಸುತ್ತಿವೆಯಾ ಅದು ಯಾವುದರ ಸಂಕೇತ ಗೊತ್ತಾ..?