ಹೋಳಿ ಹಬ್ಬದ ಮಹತ್ತ್ವವೇನು ಗೊತ್ತಾ…?

State news ಬೆಂಗಳೂರು(ಫೆ.28): ಭಾರತೀಯ ಸಂಪ್ರದಾಯಗಳಲ್ಲಿ ಹೋಳಿ ಹಬ್ಬ ಒಂದು.  ಆ ದಿನ ಬಣ್ಣ ಬಣ್ಣ ಗಳದ್ದೆ ಕಾರುಬಾರು. ಭಾರತೀಯ ಸಂಪ್ರದಾಯದಲ್ಲಿ ಹೋಳಿ ಹಬ್ಬ ಬಹಳ ಪುರಾತನವಾದದ್ದು. ಇದು ವಸಂತ ಋತುವನ್ನು ಸ್ವಾಗತಿಸುವ ವರ್ಣರಂಜಿತ ಹಬ್ಬವಾಗಿದೆ. ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತ. ಈ ಹಬ್ಬವನ್ನು  ತುಂಬಾ ವಿಶಿಷ್ಟ ಹಾಗು ಅದ್ಧೂರಿಯಾಗಿ ಆಚರಣೆ ಮಾಡ್ತಾರೆ. ರಂಗು ರಂಗಿನ ಹೋಳಿ ಹಬ್ಬ, ಎಲ್ಲರ ಮನ-ಮನಸ್ಸು ಪುಳಕಿತಗೊಳಿಸುವ ಹಬ್ಬ..  ಧರ್ಮ, ದೀಪೋತ್ಸವಗಳು ಮತ್ತು ಬಣ್ಣದ ಸೀಮೆಸುಣ್ಣದ ಸಮೃದ್ಧಿ  ಎಲ್ಲವೂ  … Continue reading ಹೋಳಿ ಹಬ್ಬದ ಮಹತ್ತ್ವವೇನು ಗೊತ್ತಾ…?