ಜರ್ಮನಿಯ ಬರ್ಲಿನ್‌ನಲ್ಲಿರುವ ಗಣೇಶ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?

Spiritual: ಹಿಂದೂ ದೇವಸ್ಥಾನಗಳ ನಾಡು ಭಾರತವಾಗಿದ್ದರೂ ಕೂಡ, ಪ್ರಪಂಚದ ಹಲವು ದೇಶಗಳಲ್ಲಿ ಹಿಂದೂಗಳ ದೇವಸ್ಥಾನವಿದೆ. ಅವುಗಳಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿರುವ ಗಣಪತಿಯ ದೇವಸ್ಥಾನ ಕೂಡ ಒಂದು. ಇಂದು ನಾವು ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ.. ಹಿಂದೂಗಳು ಪ್ರಥಮವಾಗಿ ಪೂಜಿಸುವ ದೇವರು ಅಂದ್ರೆ ಗಣೇಶ. ಹಾಗಾಗಿ ಅವನನ್ನು ಪ್ರಥಮ ಪೂಜಿತ ಎಂದು ಕರೆಯುತ್ತಾರೆ. ಗಣೇಶನನ್ನು ಪೂಜಿಸಿ, ಇಷ್ಟ ದೇವರು, ಕುಲದೇವರಿಗೆ ಪೂಜಿಸಿದರೆ, ಎಲ್ಲ ಕಾರ್ಯವೂ ಸರಾಗವಾಗಿ ಆಗುತ್ತದೆ. ನಮ್ಮ ಬೇಡಿಕೆಗಳೆಲ್ಲ ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ. ಜರ್ಮನಿಯ … Continue reading ಜರ್ಮನಿಯ ಬರ್ಲಿನ್‌ನಲ್ಲಿರುವ ಗಣೇಶ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?