ನಿಮಗೆ ಅಯ್ಯಪ್ಪಸ್ವಾಮಿಯ ಕಥೆ ಗೊತ್ತಾ..?

ಶಬರಿಮಲೆ ವಿಶ್ವದ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇಗುಲಕ್ಕೆ ಪ್ರತಿ ವರ್ಷ ಕೋಟಿಗಟ್ಟಲೆ ಭಕ್ತರು ಭೇಟಿ ನೀಡುತ್ತಾರೆ. ವರ್ಷಕ್ಕೊಮ್ಮೆ ಭಕ್ತರು ಭೇಟಿ ನೀಡುವ ವಿಶ್ವದ ಪವಿತ್ರ ಸ್ಥಳಗಳ ಪಟ್ಟಿಯಲ್ಲಿ ಹಜ್‌ನಲ್ಲಿರುವ ಮಕ್ಕಾ ಮಸೀದಿ ಮೊದಲ ಸ್ಥಾನದಲ್ಲಿದ್ದರೆ, ಶಬರಿಮಲೆ ಎರಡನೇ ಸ್ಥಾನದಲ್ಲಿದೆ. ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ಕ್ಷೇತ್ರವು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿದೆ. ಕೇರಳದ ಪಶ್ಚಿಮ ಬೆಟ್ಟಗಳಲ್ಲಿ ನೆಲೆಗೊಂಡಿರುವ ಈ ದೇವಾಲಯವು ತಮಿಳುನಾಡಿನ ಗಡಿಗೆ ಸಮೀಪದಲ್ಲಿದೆ. 18 ಪರ್ವತ ಶ್ರೇಣಿಗಳ ನಡುವೆ ಇರುವ ಈ ಪ್ರದೇಶವನ್ನು ಪೂಂಕವನಂ ಎಂದು … Continue reading ನಿಮಗೆ ಅಯ್ಯಪ್ಪಸ್ವಾಮಿಯ ಕಥೆ ಗೊತ್ತಾ..?