ಯಾವುದೇ ಆಹಾರವನ್ನು ಅತೀಯಾಗಿ ತಿಂದಲ್ಲಿ ಏನಾಗತ್ತೆ ಗೊತ್ತಾ..?
Health Tips: ಕೆಲವರು ಕೆಲವು ಆಹಾರಗಳು ಆರೋಗ್ಯಕ್ಕೆ ಉತ್ತಮವೆಂದು ತಿಳಿದ ತಕ್ಷಣ, ಬರೀ ಅದನ್ನೇ ತಿನ್ನೋಕ್ಕೆ ಶುರು ಮಾಡುತ್ತಾರೆ. ಆದರೆ ಹೀಗೆ ಆರೋಗ್ಯಕ್ಕೆ ಉತ್ತಮ ಅಂತಾ ತಿಂದಿದ್ದನ್ನೇ ತಿನ್ನೋದು ತಪ್ಪು ಅಂತಾರೆ ವೈದ್ಯರು. ಆಹಾರ ತಜ್ಞೆ ಮತ್ತು ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಈ ಬಗ್ಗೆ ವಿವರಿಸಿದ್ದು, ಯಾವುದೇ ಆಹಾರವನ್ನು ಅತೀಯಾಗಿ ತಿಂದರೆ ಏನಾಗತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ.. ಮೊನ್ನೆ ಟೊಮೆಟೋ ಬೆಲೆ ಹೆಚ್ಚಾಗಿತ್ತು. ಆದರೆ ಟೊಮೆಟೋ ತಿಂದ್ರೆ ಆರೋಗ್ಯಕ್ಕೆ ಉತ್ತಮ ಅಂತಾ, ಹಲವರು ರೇಟ್ ಎಷ್ಟಿದ್ರು, ಟೊಮೆಟೋ … Continue reading ಯಾವುದೇ ಆಹಾರವನ್ನು ಅತೀಯಾಗಿ ತಿಂದಲ್ಲಿ ಏನಾಗತ್ತೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed