ಮುಟ್ಟು ಮುಂದೂಡಲು ಪದೇ ಪದೇ ಮಾತ್ರೆ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ..?

Health Tips: ಕೆಲವೊಂದು ಶುಭಕಾರ್ಯ ಇದ್ದಾಗ, ಪ್ರವಾಸ ಹೋಗುವಾಗ, ಪರೀಕ್ಷೆ ಇದ್ದಾಗ ಹೀಗೆ ಹಲವು ಕಾರಣಗಳಿಗಾಗಿ ಹೆಣ್ಣು ಮಕ್ಕಳು ಮುಟ್ಟು ಮುಂದೂಡಲು ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಳ್ಳುತ್ತಾರೆ. ಆದರೆ ನೀವು ಪದೇ ಪದೇ ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಂಡರೆ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾದ್ರೆ ಏನೇನು ತೊಂದರೆಯಾಗುತ್ತದೆ ಎಂದು ತಿಳಿಯೋಣ ಬನ್ನಿ.. ಮುಟ್ಟಿಗಾಗಿ ನೀವು ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಂಡಾಗ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಆ ಮೂಲಕ ನಿಮ್ಮ ಮುಖದ ಮೇಲೆ ಮೊಡವೆಗಳಾಗುತ್ತದೆ. ಹೊಟ್ಟೆ ನೋವಾಗುವುದು, ಹೊಟ್ಟೆ ಉರಿಯುವ ಸಾಧ್ಯತೆಗಳಿದೆ. ಸರಿಯಾಗಿ … Continue reading ಮುಟ್ಟು ಮುಂದೂಡಲು ಪದೇ ಪದೇ ಮಾತ್ರೆ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ..?