ಮಾನಸಿಕ ಜಗತ್ತಿನ ಡಾರ್ಕ್ ಸೈಡ್ ಯಾವುದು ಗೊತ್ತಾ..?

Health Tips: ಸಲಿಂಗ ಪ್ರೇಮ, ವಯಸ್ಸಿಗೆ ಬಂದ ಮಕ್ಕಳಲ್ಲಿ ಅಬ್ನಾರ್ಮಲ್ ಚಟುವಟಿಕೆ ಸೇರಿ ಹಲವು ವಿಷಯಗಳ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್ ಅವರು ಸಾಕಷ್ಟು ಮಾಹಿತಿಗಳನ್ನು ನಿಮಗೆ ಕೊಟ್ಟಿದ್ದಾರೆ. ಅದೇ ರೀತಿ ಇಂದು ಜನರಲ್ಲಿರುವ ಬೇಧ ಭಾವಗಳ ಭಾವನೆಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಅಲ್ಲದೇ ಮಾನಸಿಕ ಜಗತ್ತಿನ ಡಾರ್ಕ್ ಸೈಡ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ವೈದ್ಯರ ಪ್ರಕಾರ, ಯಾವ ಸಂಬಂಧ ನಿಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಅಡ್ಡಿಯಾಗುತ್ತದೆಯೋ, ನಿಮ್ಮನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕುತ್ತದೆಯೋ, ಸ್ವಾತಂತ್ರವನ್ನು ಕಸಿದುಕೊಂಡು, ಬದುಕಿನ … Continue reading ಮಾನಸಿಕ ಜಗತ್ತಿನ ಡಾರ್ಕ್ ಸೈಡ್ ಯಾವುದು ಗೊತ್ತಾ..?