ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ಏನರ್ಥ ಗೊತ್ತಾ..?

Spiritual Story: ನಿದ್ರಿಸುವುದು ನಮ್ಮ ಕೈಯಲ್ಲಿದ್ದರೂ, ನಮಗೆ ಬೀಳುವ ಕನಸಿನ ಬಗ್ಗೆ ನಮಗೆ ಅರಿವಿರುವುದಿಲ್ಲ. ಆದರೆ ಕೆಲವೊಮ್ಮೆ ನಮ್ಮ ಭವಿಷ್ಯದಲ್ಲಿ ಏನಾಗಲಿದೆ ಎಂಬ ಸೂಚನೆ ಕೊಡಲು ನಮಗೆ ಕೆಲವು ಕನಸು ಬೀಳುತ್ತದೆ. ಅಂಥ ಕನಸುಗಳು ನಮ್ಮ ಆರ್ಥಿಕ ಪರಿಸ್ಥಿತಿ, ಶಾಂತಿ, ನೆಮ್ಮದಿ ಹೆಚ್ಚಿಸಬಹುದು ಅಥವಾ ಹಾಳೂ ಮಾಡಲು ಬಹುದು. ಹಾಗಾಗಿ ಇಂದು ನಾವು ಕನಸಿನಲ್ಲಿ ಕೆಲವು ಪ್ರಾಣಿಗಳು ಬಂದರೆ, ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ಆನೆ. ಕನಸಿನಲ್ಲಿ ಆನೆ ಬಂದರೆ, ನಾವು ಮಾಡುವ ಎಲ್ಲ ಕೆಲಸಗಳಲ್ಲೂ ನಮಗೆ … Continue reading ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ಏನರ್ಥ ಗೊತ್ತಾ..?