ದುಬೈನಲ್ಲಿ ಜೂ.ಎನ್ಟಿಆರ್ ನಟ ರಿಷಬ್ ಶೆಟ್ಟಿಗೆ ಏನ್ ಹೇಳಿದ್ರು ಗೊತ್ತಾ..?

Movie News: ತೆಲುಗಿನ ಪ್ರಸಿದ್ಧ ನಟ ಜೂ. ಎನ್‌ಟಿಆರ್‌ರನ್ನು ಕನ್ನಡದ ಮಗ ಎಂದು ಕರೆಯುತ್ತಾರೆ. ಯಾಕಂದ್ರೆ ತೆಲುಗು ಬಿಗ್‌ಬಾಸ್‌ನಲ್ಲಿ ಮಾತನಾಡುವಾಗ, ಅವರೇ ಈ ಬಗ್ಗೆ ಹೇಳಿಕೊಂಡಿದ್ದರು. ನನ್ನ ತಾಯಿ ಕುಂದಾಪುರದವರು, ನನಗೆ ಕನ್ನಡ ಮಾತನಾಡಲು ಬರುತ್ತದೆ. ಮತ್ತು ಈ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದರು. ಇದೀಗ ದುಬೈನಲ್ಲಿ ನಡೆದ ಅವಾರ್ಡ್‌ ಫಂಕ್ಷನ್‌ನಲ್ಲೂ ಕೂಡ ಜೂ. ಎನ್‌ಟಿಆರ್ ಕನ್ನಡ ಮಾತನಾಡಿದ್ದು, ನಟ ಕಿಷಬ್‌ ಶೆಟ್ಟಿಗೆ ಒಂದು ಮಾತನ್ನ ಹೇಳಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ.. ದುಬೈನಲ್ಲಿ 2023ನೇ … Continue reading ದುಬೈನಲ್ಲಿ ಜೂ.ಎನ್ಟಿಆರ್ ನಟ ರಿಷಬ್ ಶೆಟ್ಟಿಗೆ ಏನ್ ಹೇಳಿದ್ರು ಗೊತ್ತಾ..?