ಎಂಥ ಪತ್ನಿ ಪತಿಯ ಜೀವನವನ್ನೇ ನಾಶ ಮಾಡಬಲ್ಲಳು ಗೊತ್ತಾ..?
Spiritual: ಎಂಥ ಪತ್ನಿ ಪತಿಯ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುತ್ತಾಳೆ. ಅವನ ಆರೋಗ್ಯ, ಆಯುಷ್ಯವನ್ನು ಉತ್ತಮವಾಗಿ ಇಡುತ್ತಾಳೆ ಅನ್ನೋ ಬಗ್ಗೆ ಕಳೆದ ಭಾಗದಲ್ಲಿ ನಾವು ಹೇಳಿದ್ದೆವು. ಅದೇ ರೀತಿ ಚಾಣಕ್ಯರ ಪ್ರಕಾರ ಯಾವ ಹೆಣ್ಣು ತನ್ನ ಪತಿಯ ಭವಿಷ್ಯವನ್ನು, ಜೀವನವನ್ನೇ ಹಾಳು ಮಾಡಬಲ್ಲಳು. ಅವನ ನೆಮ್ಮದಿಯನ್ನೇ ಕಸಿಯಬಲ್ಲಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟು ವಚನ ಹೇಳುವವಳು. ಓರ್ವ ಗೃಹಿಣಿಯ ಮಾತು ಹಿತವಾಗಿದ್ದಾಗ, ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಅದೇ ಪ್ರತೀ ಮಾತಿಗೂ ಹಂಗಿಸಿ ಮಾತನಾಡುವ … Continue reading ಎಂಥ ಪತ್ನಿ ಪತಿಯ ಜೀವನವನ್ನೇ ನಾಶ ಮಾಡಬಲ್ಲಳು ಗೊತ್ತಾ..?
Copy and paste this URL into your WordPress site to embed
Copy and paste this code into your site to embed