ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?

Health Tips: ಗ್ಯಾಸ್ ಪಾಸ್ ಮಾಡುವುದು ಅವಮಾನ ಸಂಗತಿಯಾಗಿರಬಹುದು. ಆದರೆ ಗ್ಯಾಸ್ ಪಾಸ್ ಮಾಡದಿದ್ದಲ್ಲಿ, ಅದರಿಂದ ಹಲವಾರು ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ವೈದ್ಯರು ಈ ರೀತಿಯಾಗಿ ಮಾಹಿತಿ ನೀಡಿದ್ದಾರೆ. ನೀವು ಗ್ಯಾಸ್ ಕಂಟ್ರೋಲ್ ಮಾಡಿಕೊಳ್ಳಬಹುದು. ಆದರೆ ಕೆಲ ನಿಮಿಷದ ಬಳಿಕ ನೀವು ಶೌಚಾಲಯಕ್ಕೆ ಹೋಗಿಯಾದರೂ ಅದನ್ನು ಪಾಸ್ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ, ಹೊಟ್ಟೆ ನೋವಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಗುದದ್ವಾರದ ಬಳಿ ಇರುವ ಮಸಲ್‌ನ್ನು ಸ್ಮಾರ್ಟ್ ಮಸಲ್ ಎಂದು ಕರೆಯುತ್ತಾರೆ. ಅದು ಮೋಷನ್, ಗ್ಯಾಸ್, ಮತ್ತು ಯೂರಿನ್ … Continue reading ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?