ನಿಮಗೆ ಮಾಡಿಸಿರುವ ಮಾಟ ತೆಗೆದು ಹಾಕುತ್ತೇನೆಂದು ನಕಲಿ ಫಕೀರ ಮಾಡಿದ್ದೇನು ಗೊತ್ತೇ..?
Hubballi News: ಹುಬ್ಬಳ್ಳಿ: ಮಾಟ ಮಂತ್ರದ ಹೆಸರಿನಲ್ಲಿ ಚಿನ್ನಾಭರಣ ದೋಚಲು ಬಂದ ಫಕೀರ ವೇಷಧಾರಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಮಿಲ್ಲತ್ ನಗರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಜಯತನುಬಿ ಎಂಬಾಕೆಯ ಮನೆಗೆ ಬಂದ ಫಕೀರ, ನಿಮ್ಮ ಮನೆಗೆ ಮಾಟಮಂತ್ರ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಿಮಗೆ ದೊಡ್ಡ ಅನಾಹುತ ಸಂಭವಿಸಲಿದೆ. ನಿಮ್ಮ ಚಿನ್ನಾಭರಣಗಳನ್ನು ಮಾಟಮಂತ್ರವನ್ನು ಮನೆಯಲ್ಲಿನ ಮಡಿಕೆಯಲ್ಲಿ ಹಾಕಿಕೊಡಿ . ಮನೆಗಂಟಿದ ಮಾಟವನ್ನು ತೆಗೆಯುತ್ತೇವೆ ಎಂದು ಆತನೇ ತಂದ ಮಡಿಕೆಗೆ ಚಿನ್ನವನ್ನು … Continue reading ನಿಮಗೆ ಮಾಡಿಸಿರುವ ಮಾಟ ತೆಗೆದು ಹಾಕುತ್ತೇನೆಂದು ನಕಲಿ ಫಕೀರ ಮಾಡಿದ್ದೇನು ಗೊತ್ತೇ..?
Copy and paste this URL into your WordPress site to embed
Copy and paste this code into your site to embed