ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರತ್ತೆ ಗೊತ್ತಾ..? ಇಲ್ಲಿದೆ ನೋಡಿ ವೀಡಿಯೋ..

Shopping: ನಾವು ನಿಮಗೆ ಗೋವಾದ ಓಲ್ಡ್ ಗೋವಾ ಚರ್ಚ್ ವಿಶೇಷತೆಗಳ ಬಗ್ಗೆ ವೀಡಿಯೋ ಸಮೇತವಾಗಿ ಈಗಾಗಲೇ ವಿವರಿಸಿದ್ದೆವು. ಇದೀಗ, ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರುತ್ತೆ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.. ಗೋವಾದಲ್ಲಿರುವ ಒಂದು ಊರಿನ ಹೆಸರು ಮಾಪುಸಾ. ಇದನ್ನು ಎರಡು ಮೂರು ರೀತಿಯಲ್ಲಿ ಉಚ್ಛಾರ ಮಾಡಲಾಗುತ್ತದೆ. ಮಾಪುಸಾ, ಮಾಪ್ಸಾ, ಮ್ಯಾಪ್ಸಾ. ಹೀಗೆ ಉಚ್ಛರಿಸಲಾಗುತ್ತದೆ. ಇದು ಕೊಂಕಣಿಯಿಂದ ಬಂದಿರುವ ಹೆಸರು. ಮ್ಯಾಪ ಅಂದ್ರೆ ಅಳತೆ, ಸಾ ಅಂದ್ರೆ ತುಂಬಿಸೋದು ಅಂಥ ಅರ್ಥ. ಮಾಪುಸಾ ಮಾರ್ಕೇಟ್‌ನಲ್ಲಿ ಉತ್ತಮ ಕ್ವಾಲಿಟಿಯ … Continue reading ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರತ್ತೆ ಗೊತ್ತಾ..? ಇಲ್ಲಿದೆ ನೋಡಿ ವೀಡಿಯೋ..