ಎಂಥ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು ಗೊತ್ತೇ..?
Spiritual: ಉಡುಗೊರೆ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ಅಪರಿಚಿತರು ಕೊಡುವ ಉಡುಗೊರೆಗಿಂತ, ಪರಿಚಯಸ್ಥರು, ಪ್ರೀತಿ ಪಾತ್ರರು ಕೊಡುವ ಉಡುಗೊರೆ, ಮನಸ್ಸಿಗೆ ಖುಷಿ ಕೊಡುತ್ತದೆ. ಆದರೆ ಹಾಗೆ ಗಿಫ್ಟ್ ಕೊಟ್ಟ ಬಳಿಕ, ಆ ಗಿಫ್ಟ್ ಕೊಟ್ಟವರಿಗೂ, ತೆಗೆದುಕೊಂಡವರಿಗೂ ಒಳ್ಳೆಯದಾಗಬೇಕು. ಹಾಗಾಗಬೇಕಾದರೆ, ಎಂಥ ವಸ್ತುಗಳನ್ನು ಗಿಫ್ಟ್ ಆಗಿ ನೀಡಬಾರದು ಅಂತಾ ನಾವಿಂದು ಹೇಳಲಿದ್ದೇವೆ. ವಾಚ್. ವಾಚ್ ಗಿಫ್ಟ್ ಮಾಡುವ ಪದ್ಧತಿ ಹಲವು ಕಡೆ ಇದೆ. ಆದರೆ ವಾಚ್ ಗಿಫ್ಟ್ ಕೊಡಬಾರದು ಅಂತಾ ಹೇಳಲಾಗತ್ತೆ. ಯಾಕಂದ್ರೆ ನಮ್ಮ ಉತ್ತಮ ಸಮಯ … Continue reading ಎಂಥ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು ಗೊತ್ತೇ..?
Copy and paste this URL into your WordPress site to embed
Copy and paste this code into your site to embed