ಎಂಥ ಸಮಯದಲ್ಲಿ ಪತಿ ಪತ್ನಿಯ ಕಾಳಜಿ ಮಾಡಬೇಕು ಗೊತ್ತಾ..?
Spiritual Story: ಪತಿ ಪತ್ನಿಯನ್ನು, ಪತ್ನಿ ಪತಿಯನ್ನು ಚೆನ್ನಾಗಿ ಅರಿತು, ಪ್ರೀತಿಸಿ, ಕಾಳಜಿಯಿಂದ ಇದ್ದಲ್ಲಿ ಮಾತ್ರ, ಆ ಸಂಬಂಧ ಉತ್ತಮವಾಗಿರುತ್ತದೆ. ಎಂಥ ಕಷ್ಟಕಾಲದಲ್ಲೂ ಇಬ್ಬರು ಒಬ್ಬರನ್ನು ಒಬ್ಬರು ಬಿಟ್ಟಿರದೇ, ಬಿಟ್ಟುಕೊಡದೇ ಇದ್ದಾಗಲೇ, ಉತ್ತಮ ಬಾಂಧವ್ಯ ಏರ್ಪಡುತ್ತದೆ. ಆದರೆ ಪತಿಯಾದವನು ಪತ್ನಿಯ ಬಗ್ಗೆ ಕೆಲ ಸಮಯದಲ್ಲಿ ಕಾಳದಿ ವಹಿಸಬೇಕಾಗುತ್ತದೆ. ಅಂಥ ಸಮಯದಲ್ಲಿ ನೀವು ಆಕೆಯ ಕಾಳಜಿ ವಹಿಸದಿದ್ದಲ್ಲಿ, ಅಕೆ ಅದನ್ನು ಜನ್ಮಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾಳೆ. ಆಗಲೇ ನಿಮ್ಮ ದಾಂಪತ್ಯ ಜೀವನದಲ್ಲಿ ಒಡಕು ಬರುತ್ತದೆ. ಪತ್ನಿಯ ಆರೋಗ್ಯ ಹಾಳಾದಾಗ. ಪತ್ನಿಯ … Continue reading ಎಂಥ ಸಮಯದಲ್ಲಿ ಪತಿ ಪತ್ನಿಯ ಕಾಳಜಿ ಮಾಡಬೇಕು ಗೊತ್ತಾ..?
Copy and paste this URL into your WordPress site to embed
Copy and paste this code into your site to embed