C-Section ಹೆರಿಗೆ ಯಾವ ಸಂದರ್ಭದಲ್ಲಿ ಮಾಡ್ತಾರೆ ಗೊತ್ತಾ?
Health Tips: ಮೊದಲೆಲ್ಲ ಮನೆಗೆ ಸೂಲಗಿತ್ತಿ ಬಂದು ಗರ್ಭಿಣಿಯ ಹೆರಿಗೆ ಮಾಡಿಸಿ ಹೋಗುತ್ತಿದ್ದಳು. ಆಗ ತಾಯಿ ಮಗು ಇಬ್ಬರೂ ಆರೋಗ್ಯವಾಗಿ ಇರುತ್ತಿದ್ದರು. ಅಂದಿನ ಕಾಲದಲ್ಲಿ ಸಿ ಸೆಕ್ಷನ್ ಹೆರಿಗೆ ಅನ್ನುವ ಪದವೇ ಗೊತ್ತಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಹಲವರಿಗೆ ಸಿ ಸೆಕ್ಷನ್ ಹೆರಿಗೆಯಾಗುತ್ತದೆ. ಇದಕ್ಕೆ ಕಾರಣವೇನು ಅಂತಾ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಸಿಸರಿನ್ ಮಾಡುವುದಕ್ಕೆ ಎರಡು ಕಾರಣಗಳಿರುತ್ತೆ ಅಂತಾರೆ ವೈದ್ಯರು. ಒಂದು ತಾಯಿಯ ಪ್ರಾಣ ಕಾಪಾಡಲು ಮತ್ತೊಂದು ಮಗುವಿನ ಪ್ರಾಣ … Continue reading C-Section ಹೆರಿಗೆ ಯಾವ ಸಂದರ್ಭದಲ್ಲಿ ಮಾಡ್ತಾರೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed