ತಿರುಪತಿಯಲ್ಲಿ ಭಿಕ್ಷುನಂತೆ ತಿರುಗಿದ ಈ ಖ್ಯಾತ ನಟ ಯಾರೆಂದು ಗೊತ್ತೇ..?

Movie News: ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ನಟರು ಭಿಕ್ಷುಕನ ಪಾತ್ರ ಹಾಕಿ, ಗುರುತೇ ಸಿಗದಂತೆ ಇದ್ದದ್ದನ್ನು ನಾವು ನೋಡಿದ್ದೇವೆ. ಇದೀಗ ಇನ್ನೋರ್ವ ನಟ, ತಿರುಪತಿಯಲ್ಲಿ ಭಿಕ್ಷುಕನ ಪಾತ್ರ ಧರಿಸಿ, ಓಡಾಡಿದ್ದಾರೆ. ಆದರೆ ಇದು ಸುಮ್ಮ ಸುಮ್ಮನೆ ಓಡಾಡಿದ್ದಲ್ಲ ಬದಲಾಗಿ, ಸಿನಿಮಾ ಶೂಟಿಂಗ್‌ಗಾಗಿ ಆ ನಟ ಭಿಕ್ಷುಕನ ಪಾತ್ರ ಧರಿಸಿದ್‌ದಾರೆ. ಹಾಗಾದ್ರೆ ಯಾರು ಆ ನಟ ಅಂತೀರಾ. ಅವರಿಗೆ ತಮಿಳಿನ ಪ್ರಸಿದ್ಧ ನಟ ಧನುಷ್. ಇದು ಧನುಷ್ ಅವರ 51ನೇ ಸಿನಿಮಾ ಆಗಿದ್ದು, ಇದಕ್ಕೆ ಅವರ ಫ್ಯಾನ್ಸ್ … Continue reading ತಿರುಪತಿಯಲ್ಲಿ ಭಿಕ್ಷುನಂತೆ ತಿರುಗಿದ ಈ ಖ್ಯಾತ ನಟ ಯಾರೆಂದು ಗೊತ್ತೇ..?